ಸೋಂಕಿತರು ಇಚ್ಛಿಸಿದಲ್ಲಿ ಖಾಸಗಿ ಆಸ್ಪತ್ರೆಯಲ್ಲೂ ಕೋವಿಡ್-19 ಗೆ ಚಿಕಿತ್ಸೆ ಪಡೆಯಬಹುದಾಗಿದೆ. ಹೀಗೆ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯಬೇಕಾದರೆ ನಿಮ್ಮ ಜೇಬಿನ ಜೊತೆಗೆ ಗುಂಡಿಗೆ ಕೂಡ ಗಟ್ಟಿಯಾಗಿರಬೇಕು.<br /><br />Due to corona many people are stuck.meanwhile private hospital bills of covid 19 treatment doesn't make any sense
